full score
ನಾಮವಾಚಕ

(ಸಂಗೀತ) ಪೂರ್ಣಪ್ರಸ್ತಾರ ಸೂಚಿ; ಗೋಷ್ಠಿಯ ಭಾಗಿಗಳೆಲ್ಲರ ಪ್ರಸ್ತಾರಗಳನ್ನೊಳಗೊಂಡ ಪೂರ್ಣಪ್ರಸ್ತಾರ ಸೂಚಿ.